Lok Sabha elections 2019: ಚುನಾವಣೆಗೂ ಮುನ್ನ ವಿಪಕ್ಷಗಳಿಗೆ ಭಾರೀ ಆಘಾತ! | Oneindia Kannada

2019-01-09 772

Lok Sabha elections 2019: As Parliament debated the 124th Constitutional Bill, which introduces 10% reservation in seats and jobs for “economically backward classes”.

Lok Sabha elections 2019: ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದಿಂದ ಒಂದಷ್ಟು ಮಾಸ್ಟರ್ ಸ್ಟ್ರೋಕ್ ಗಳು ಹೊರಬರಬಹುದು ಎಂಬ ನಿರೀಕ್ಷೆಗೆ ಮುನ್ನುಡಿ ಬರೆದಿದ್ದು 'ಮೇಲ್ಜಾತಿಗೂ ಮೀಸಲಾತಿ' ನೀಡುವ ನಿರ್ಣಯ.